ಇತ್ತೀಚೆಗಷ್ಟೇ 74 ಪೈಸೆಯಷ್ಟು ಇಳಿಕೆ ಕಂಡಿದ್ದ ಪೆಟ್ರೋಲ್ ದರ ಮತ್ತೆ ಇಳಿಕೆಯಾಗುವ ಮುನ್ಸೂಚನೆ ದೊರೆತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದರ ಇಳಿಕೆ ಕಂಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾತೈಲಕ್ಕೆ ಬೇಡಿಕೆ ಕುಸಿದಿದ್ದು, ಪ್ರತಿ ನಿತ್ಯದ ಜಾಗತಿಕ ಸರಬರಾಜಿನ ಬೇಡಿಕೆಯಲ್ಲಿ 0.3 ಮಿಲಿಯನ್ ಬ್ಯಾರೆಲ್ ಕಡಿತವಾಗಿದೆ....
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 11 ವರ್ಷಗಳಲ್ಲೇ ಅತ್ಯಂತ ಕಡಿಮೆ ದಾಖಲಾದ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಇಳಿಕೆಯಾಗಿದೆ.
ಪೆಟ್ರೋಲ್ ಬೆಲೆ 50 ಪೈಸೆ ಕಡಿಮೆಯಾಗಿದ್ದು, ಡೀಸೆಲ್ ಬೆಲೆಯಲ್ಲಿ 46 ಪೈಸೆ ಕಡಿಮೆಯಾಗಿದೆ. ಈ ತೈಲ ದರ...